News Cafe | ಕೃಷಿ ಕೆಲಸ ಮಾಡುತ್ತಾ ಆರೋಗ್ಯ ಸುಧಾರಿಸಿಕೊಂಡ ರೈತ..! | Public TV
2022-10-16 5 Dailymotion
ಕ್ಯಾನ್ಸರ್ ಕಾಯಿಲೆ ಬಂತೆಂದ್ರೆ ಇನ್ನು ಸಾವೇ ಗತಿ ಅನ್ನೋರೇ ಹೆಚ್ಚು.ಆದ್ರೆ ಮಂಗಳೂರಿನ ಮೂಡಬಿದ್ರೆಯ ವ್ಯಕ್ತಿಯೋರ್ವರು ಕ್ಯಾನ್ಸರನ್ನೇ ಗೆದ್ದು ತೋರಿಸಿದ್ದಾರೆ.ಅದ್ಯೇಗೆ ಅನ್ನೋದನ್ನು ನಮ್ಮ ಇಂದಿನ ಒಂದೊಳ್ಳೆ ಸುದ್ದಿಯಲ್ಲಿ ನೀವೇ ನೋಡಿ...